Kentucky Derby ಕೆಂಟಕಿ ಡಾರ್ಬಿ
ನಾಮವಾಚಕ

ಕೆಂಟಕಿ ಡಾರ್ಬಿ; ಅಮೆರಿಕ ಸಂಯುಕ್ತ ಸಂಸ್ಥಾನದ ಕೆಂಟಕಿಯ ಲೂಯಿಸ್‍ವಿಲ್‍ನಲ್ಲಿ ನಡೆಯುವ, ಮೂರು ವರ್ಷ ವಯಸ್ಸಿನ ಕುದುರೆಗಳ ವಾರ್ಷಿಕ ಪಂದ್ಯ, ರೇಸು.